Posted inNEWS
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಸಮಾಜಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯ: ಪ್ರಧಾನಿ ಮೋದಿ
ಫೆಬ್ರವರಿ 24 ರಂದು ನಡೆಯಲಿರುವ ಅವರ ಜನ್ಮದಿನಾಚರಣೆಗೂ ಮುನ್ನ, ಮನ್ ಕಿ ಬಾತ್ನ 131 ನೇ ಸಂಚಿಕೆಯಲ್ಲಿ ರಾಷ್ಟ್ರದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಸಮಾಜದ ಕಲ್ಯಾಣಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. "ಸಾಮಾಜಿಕ ಕಾರ್ಯಗಳ…

